ರಣಬಾಲಿ ಚಿತ್ರಕ್ಕೆ ಮೊದಲ ದಿನವೇ ಮಿಕ್ಸ್ ರೆಸ್ಪಾನ್ಸ್ ಬಂದಿದೆ. ಚಿತ್ರದಲ್ಲಿ ರಶ್ಮಿಕಾ ಮತ್ತು ವಿಜಯ್ ಜೋಡಿಯ ಮೋಡಿ ಹೆಚ್ಚು ಇಷ್ಟ ಆಗಿದೆ. ಆದರೆ, ಇಡೀ ಚಿತ್ರ ಅಂತ ಬಂದಾಗ ಒಳ್ಳೆ ಅಭಿಪ್ರಾಯವೇನು ಬರ್ತಿಲ್ಲ. ಈ ಟ್ವಿಟರ್ ರಿವ್ಯೂನ ಇನ್ನಷ್ಟು ವಿವರ ಇಲ್ಲಿದೆ ಓದಿ.