ರಾಯಲ್ ಎನ್‌ಫೀಲ್ಡ್‌ನ ಹೊಸ ಹಿಮಾಲಯನ್ 440 ಬೈಕ್‌ಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಬಂದಿದ್ದು, ಮುಂದಿನ 6 ತಿಂಗಳ ಆರ್ಡರ್‌ಗಳು ಭರ್ತಿಯಾಗಿವೆ. ಇದರಿಂದಾಗಿ ಕಂಪನಿಯು ಹೊಸ ಬುಕ್ಕಿಂಗ್‌ಗಳನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ. ಹಳೆಯ ಆರ್ಡರ್‌ಗಳ ಡೆಲಿವರಿಗೆ ಆದ್ಯತೆ ನೀಡಲು ಉತ್ಪಾದನೆಯನ್ನು ಹೆಚ್ಚಿಸಲಾಗುತ್ತಿದೆ.
Back to Business
Business
October 2, 2026 at 11:02 AM
Royal Enfield Himalayan 440: ರಾಯಲ್ ಎನ್ಫೀಲ್ಡ್ ಹಿಮಾಲಯನ್ 440 ಭಾರೀ ಬುಕ್ಕಿಂಗ್ ದಿಢೀರ್ ಸ್ಥಗಿತ! ಕಾರಣವೇನು?
Asianet Suvarna Business
Excerpt from Asianet Suvarna Business.