ಸ್ವಾತಂತ್ರ್ಯದ ನಂತರ ಭಾರತೀಯ ರೂಪಾಯಿ ನೋಟುಗಳ ಮೇಲೆ ಮಹಾತ್ಮ ಗಾಂಧೀಜಿ ಅವರ ಚಿತ್ರ ಹೇಗೆ ಮತ್ತು ಯಾವಾಗ ಜಾಗ ಪಡೆಯಿತು? 1947ರಲ್ಲಿ ಮುದ್ರಣಗೊಂಡ ನೋಟಿನಲ್ಲಿ ಗಾಂಧಿ ಚಿತ್ರ ಬದಲು ಬ್ರಿಟನ್ ದೊರೆ ಜಾರ್ಜ್ ಅವರ ಭಾವಚಿತ್ರ ಮುದ್ರಿಸಲಾಗಿತ್ತು. 1946 ರ ಭಾವಚಿತ್ರದಿಂದ 1996 ರ 'ಮಹಾತ್ಮ ಗಾಂಧಿ ಸರಣಿ' ವರೆಗಿನ ಚಾರಿತ್ರಿಕ ಹೆಜ್ಜೆಗುರುತುಗಳ ವಿವರ ಇಲ್ಲಿದೆ.
Back to Business
Business
October 2, 2026 at 11:49 AM
ಭಾರತದ ಕರೆನ್ಸಿ ನೋಟುಗಳ ಮೇಲೆ ಮಹಾತ್ಮ ಗಾಂಧಿ ಚಿತ್ರ ಮುದ್ರಿಸುವುದು ಯಾಕೆ? ಇಲ್ಲಿವೆ ಕೆಲ ಸ್ವಾರಸ್ಯಕರ ಸಂಗತಿಗಳು
TV9 Kannada
Excerpt from TV9 Kannada.