Diwali Bonus: ಕೇಂದ್ರ ಸರ್ಕಾರವು ಈಗ ಅಂಚೆ ಇಲಾಖೆಯ ಗ್ರೂಪ್ ಸಿ, ನಾನ್-ಗೆಜೆಟೆಡ್ ಗ್ರೂಪ್ ಬಿ ಮತ್ತು ಎಂಟಿಎಸ್ ಉದ್ಯೋಗಿಗಳು, ಗ್ರಾಮೀಣ ಅಂಚೆ ನೌಕರರು ಮತ್ತು ಪೂರ್ಣಾವಧಿ ಮತ್ತು ತಾತ್ಕಾಲಿಕ ಕ್ಯಾಶುಯಲ್ ಕಾರ್ಮಿಕರಿಗೆ ಎರಡು ತಿಂಗಳ ಸಂಬಳಕ್ಕೆ ಸಮಾನವಾದ ಬೋನಸ್ ಅನ್ನು ಘೋಷಿಸಿದೆ.