– ಅರಮನೆ ಮುಂಭಾಗ ಪ್ರದರ್ಶನ ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ (Mysuru Dasara) 2026ರ ಸಂಭ್ರಮದಲ್ಲಿ ಹಳೆಯ ಕಾಲದ ವೈಭವ ಮರುಕಳಿಸಿದ್ದು, ಕರ್ನಾಟಕ ವಿಂಟೇಜ್ ಅಂಡ್ ಕ್ಲಾಸಿಕ್ ಕಾರ್ ಕ್ಲಬ್ ವತಿಯಿಂದ ಮೈಸೂರು ಅರಮನೆ ಮುಂಭಾಗ ವಿಂಟೇಜ್ ಕಾರ್ (Vintage Car) ಪ್ರದರ್ಶನ ಏರ್ಪಡಿಸಲಾಗಿದೆ.