ಬೆಂಗಳೂರು: ಇತ್ತೀಚಿಗೆ ಹೈ ರಿಸ್ಕ್ ಖಾಯಿಲೆ ಔಷಧಿಗಳಿಗೆ ದುಪ್ಪಟ್ಟು ದರ ವಸೂಲಿ ಬಗ್ಗೆ ಮಾಡುವ ಬಗ್ಗೆ ವರದಿ ಬಿತ್ತರಿಸಿದ್ದ ಪಬ್ಲಿಕ್ ಟಿವಿಗೆ ಆರೋಗ್ಯ ಸಚಿವ ಯು.ಟಿ ಖಾದರ್ (UT Khader) ಧನ್ಯವಾದ ಹೇಳಿದ್ದು, ನಿಮ್ಮೆಲ್ಲ ಬೆಂಬಲದಿಂದ ಕ್ಯಾನ್ಸರ್ ಔಷಧಿ ದರ ಇಳಿಕೆ ಆಗ್ತಿದೆ ಎಂದು ತಿಳಿಸಿದ್ದಾರೆ.