ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ದಿವಂಗತ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ‘ಟೈಗರ್ ಪಟೌಡಿ' ಎಂದೇ ಪ್ರಸಿದ್ಧರಾಗಿದ್ದರು. ಭಾರತೀಯ ಕ್ರಿಕೆಟ್‌ನ ಅತ್ಯಂತ ಸ್ಮರಣೀಯ ಆಟಗಾರರಲ್ಲಿ ಒಬ್ಬರಾಗಿರುವ ಅವರು, ಕ್ರಿಕೆಟ್ ಮಾತ್ರವಲ್ಲದೆ ತಮ್ಮ ಕುಟುಂಬದ ಪರಂಪರೆಯಿಂದಲೂ ಗುರುತಿಸಿಕೊಂಡವರು.
Back to Top News
Top
October 13, 2026 at 6:44 AM
ಟೈಗರ್ ಪಟೌಡಿಯ 1,000 ಕೋಟಿ ರೂ. ಆಸ್ತಿಯ ಹೊಣೆ ಹೊತ್ತ ಸಬಾ ಅಲಿ ಪಟೌಡಿ! ತಂದೆಯಿಂದ ಕಲಿತ ಪಾಠಗಳೇನು?
Oneindia Kannada
Excerpt from Oneindia Kannada.