ರಾಮಾಯಣ ಸಿನಿಮಾ ವೀಕ್ಷಿಸಿದ ಬಳಿಕ ಶಾರ್ಕ್ ಟ್ಯಾಂಕ್ ಇಂಡಿಯಾದ ನಮಿತಾ ಥಾಪರ್ ಅವರಿಗೆ ಊರ್ಮಿಳೆಯ ತ್ಯಾಗ ಮತ್ತು ಇಂದಿನ ಗೃಹಿಣಿಯರ ಪರಿಶ್ರಮ ನೆನಪಾಗಿದೆ. ತಮ್ಮ ತಾಯಿಯ ತ್ಯಾಗವನ್ನೂ ಸ್ಮರಿಸಿರುವ ಅವರು, ಗೃಹಿಣಿಯರನ್ನು ಗೌರವಿಸುವುದರ ಜೊತೆಗೆ ಮಹಿಳೆಯರು ತಮ್ಮ ಕನಸು, ಆಸೆ ಮತ್ತು ಆರೋಗ್ಯಕ್ಕೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
Back to Lifestyle
Lifestyle
November 12, 2026 at 3:36 AM
'ಸಂಬಳವಿಲ್ಲ, ರಜೆ ಇಲ್ಲ, ಪ್ರಶಸ್ತಿಯೂ ಇಲ್ಲ!' ರಾಮಾಯಣ ನೋಡಿ ಗೃಹಿಣಿಯರ ತ್ಯಾಗ ನೆನೆದು ಭಾವುಕರಾದ ನಮಿತಾ ಥಾಪರ್
Asianet Suvarna Lifestyle
Excerpt from Asianet Suvarna Lifestyle.