ದೆಹಲಿಯ AIIMS ಸಮೀಪದ ಡಿಜಿಟಲ್ ಜನಸಂಖ್ಯೆ ಕೌಂಟರ್‌ನಲ್ಲಿ ಭಾರತದ ಜನಸಂಖ್ಯೆ 148 ಕೋಟಿ ದಾಟಿರುವುದಾಗಿ ತೋರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಆದರೆ ಇದು ನೈಜ ಸಮಯದ ಜನಗಣತಿಯಲ್ಲ, ಅಂದಾಜು ಆಧಾರಿತ ಲೆಕ್ಕಾಚಾರವಾಗಿದೆ. 2028ರ ವೇಳೆಗೆ ಭಾರತ 150 ಕೋಟಿ ಜನಸಂಖ್ಯೆ ದಾಟುವ ಸಾಧ್ಯತೆಯಿದೆ.
Back to Lifestyle
Lifestyle
November 12, 2026 at 1:50 AM
ಭಾರತದಲ್ಲಿ ಜನಸಂಖ್ಯೆ 150 ಕೋಟಿ ತಲುಪಲು ಕ್ಷಣಗಣನೆ? AIIMS ಮುಂದೆ ಕಾಣಿಸಿಕೊಂಡ ಡಿಜಿಟಲ್ ಬೋರ್ಡ್ ವೈರಲ್!
Asianet Suvarna Lifestyle
Excerpt from Asianet Suvarna Lifestyle.