ಹಾವೇರಿ: ‘ನಾವು ಬಡವರು. ದಿನದ ಕೂಲಿ ನಂಬಿ ಬದುಕುತ್ತಿದ್ದೇವೆ. ಚಿನ್ನ ಕದ್ದಿರುವುದಾಗಿ ಒಪ್ಪಿಕೊಳ್ಳುವಂತೆ ಬಂಕಾಪುರ ಠಾಣೆ ಪೊಲೀಸರು ಬೆದರಿಸುತ್ತಿದ್ದಾರೆ. ಮನೆಯನ್ನು ಮಾರಿ ಚಿನ್ನ ಖರೀದಿಸಿ ಕೊಡುವಂತೆ ಪೀಡಿಸುತ್ತಿದ್ದಾರೆ. ಅವರ ಮಾತು ಕೇಳದಿದ್ದಕ್ಕೆ, ಸೆ. 13ರಂದು ಠಾಣೆಗೆ ಕರೆಸಿ ಕೈ ಹಾಗೂ ತಲೆಗೆ ವಿದ್ಯುತ್ ಶಾಕ್ ಕೊಟ್ಟಿದ್ದಾರೆ. ದೇಹದ ಸ್ವಾಧೀನವೇ ಇಲ್ಲದಂತಾಗಿದೆ...
Back to Top News
Top
September 16, 2026 at 12:52 AM
ಕೈ– ತಲೆಗೆ ವಿದ್ಯುತ್ ಶಾಕ್ ಕೊಟ್ಟ ಪೊಲೀಸರು: ಮಹಿಳೆಯ ಆರೋಪ
Prajavani