ಪುತ್ತೂರು: ಕಬಕ ಗ್ರಾಮದ ಮುರದ ಮೂಲಕ ಹಾದು ಹೋಗುವ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಸಂಪ್ಯ ನಿವಾಸಿ ಶುಭಕರ ನಾಯಕ್ ಎಂಬುವರು ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದಾರೆ.
Back to Top News
Top
September 16, 2026 at 1:31 AM
ಮಾಣಿ-ಮೈಸೂರು ಹೆದ್ದಾರಿ ದಾಟುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ, ಗಂಭೀರ ಗಾಯ
Prajavani