ಚಿಕ್ಕೋಡಿ: ಮನಸಿನ ಮೈಲಿಗೆ ತೊಳೆದು ಅಂತರಂಗದಲ್ಲಿ ಭಕ್ತಿ ಭಾವ ಮೂಡಿಸುವ ಏಕೈಕ ಮಾರ್ಗ ಪ್ರವಚನ ಕೇಳುವುದಾಗಿದೆ ಎಂದು ಸಂಪಾದನಾ ಸ್ವಾಮೀಜಿ ಹೇಳೀದರು. ತಾಲ್ಲೂಕಿನ ಮಜಲಟ್ಟಿಯ ಕಲ್ಮೇಶ್ವರ ಅಲ್ಲಮಪ್ರಭು ಮಂದಿರದಲ್ಲಿ ಹಮ್ಮಿಕೊಂಡ ಪುರಾಣ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ತಂದೆ, ತಾಯಿಯು ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ, ಪಾರಮಾರ್ಥದ ಭಕ್ತಿ ಮ...