ಇಂದಿನ ದಿನಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಭೂಮಿಗೆ ಹಾಗೂ ಪರಿಸರಕ್ಕೆ ಅತಿದೊಡ್ಡ ಕಂಟಕವಾಗಿದೆ. ನಾವು ನಿತ್ಯ ಬಳಸುವ ಪ್ಲಾಸ್ಟಿಕ್ ವಸ್ತುಗಳು ಕರಗದೆ ನೂರಾರು ವರ್ಷಗಳ ಕಾಲ ಭೂಮಿಯಲ್ಲಿ ಹಾಗೆಯೇ ಉಳಿಯುತ್ತವೆ ಅಲ್ಲವೇ?. ಆದರೆ, ನಾವು ಕಸದ ಬುಟ್ಟಿಗೆ ಎಸೆಯುವ ಇದೇ ಪ್ಲಾಸ್ಟಿಕ್‌ನಿಂದ ವಾಹನಗಳಿಗೆ ಬಳಸುವ ಇಂಧನವನ್ನ ತಯಾರಿಸಿದರೆ ಹೇಗಿರುತ್ತದೆ?.