ಟೆಲ್ ಅವೀವ್: ದುಬೈನಿಂದ ಟೆಲ್ ಅವೀವ್‌ಗೆ (Flydubai) ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ (Pilot Attack) ಪೈಲಟ್ ಮೇಲೆ ಸಹ-ಪೈಲಟ್ ನಡೆಸಿದ ದಾಳಿ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ದಾಳಿಕೋರ ಒಬ್ಬನೇ ಕಾರ್ಯಾಚರಿಸಿದ್ದನಾ ಅಥವಾ ಯಾವುದಾದರೂ ಸಂಘಟನೆಯ ನೆರವು ಪಡೆದಿದ್ದನಾ ಎಂಬುದರ ಕುರಿತು ತನಿಖಾ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿವೆ.