ನವದೆಹಲಿ: ಭಾರತ ತಂಡದ(Team India) ಹಿರಿಯ ಲೆಗ್-ಸ್ಪಿನ್ನರ್ ಯಜುವೇಂದ್ರ ಚಹಲ್(Yuzvendra Chahal) ಪ್ರಥಮ ದರ್ಜೆ ಕ್ರಿಕೆಟ್‌ಗೆ ಶುಕ್ರವಾರ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಅವರ 17 ವರ್ಷಗಳ ಸುದೀರ್ಘ ಕೆಂಪು ಚೆಂಡಿನ ಕ್ರಿಕೆಟ್ ಪ್ರಯಾಣಕ್ಕೆ ತೆರೆಬಿದ್ದಿದೆ.
Back to Top News
Top
October 2, 2026 at 11:12 AM
ಪ್ರಥಮ ದರ್ಜೆ ಕ್ರಿಕೆಟ್‌ಗೆ ಯಜುವೇಂದ್ರ ಚಹಲ್ ವಿದಾಯ
Public TV Kannada
Excerpt from Public TV Kannada.