ಮೆಕ್ಕಾ ಮತ್ತು ಮದೀನಾ ಪ್ರದೇಶಗಳತ್ತ ಬಂದ ಹೌತಿಗಳ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆದಿರುವುದಾಗಿ ಸೌದಿ ಅರೇಬಿಯಾ ತಿಳಿಸಿದೆ. ಆದರೆ ಪವಿತ್ರ ನಗರಗಳನ್ನು ಗುರಿಯಾಗಿಸಿದ ಆರೋಪವನ್ನು ಹೌತಿಗಳು ಸಂಪೂರ್ಣವಾಗಿ ನಿರಾಕರಿಸಿದ್ದಾರೆ.
Back to Top News
Top
October 25, 2026 at 2:31 AM
ಮೆಕ್ಕಾ, ಮದೀನಾ ಗುರಿಯಾಗಿಸಿ ದಾಳಿ ಎಂದ ಸೌದಿ ಅರೇಬಿಯಾ: ಆರೋಪ ನಿರಾಕರಿಸಿದ ಹೌತಿಗಳು
TV9 Kannada
Excerpt from TV9 Kannada.