India Data Leak: ಇತ್ತೀಚೆಗಷ್ಟೇ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಡೇಟಾ ಸೋರಿಕೆಯಾಯಿತು. ಇದರ ಬೆನ್ನಲ್ಲೇ ಇದೀಗ ಈಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ಸಿಬಿಎಫ್‌ಸಿಯ ಪ್ರಮುಖ ಪೋರ್ಟಲ್‌ಗಳಲ್ಲಿ ಇಂತಹದ್ದೇ ಗಂಭೀರ ಘಟನೆ ನಡೆದಿರುವುದಾಗಿ ವರದಿಯಾಗಿದೆ.
Back to Top News
Top
October 25, 2026 at 3:03 AM
SBI data leak ಆಯಿತು, ಈಗ RTO ಮಾಹಿತಿಯೂ ಸೋರಿಕೆ, ಹೀಗಾದ್ರೆ ಹೇಗ್ ಗುರು?
Oneindia Kannada
Excerpt from Oneindia Kannada.