ಪ್ರದೋಶ್ ಅವರ ಹೇಳಿಕೆಯಲ್ಲಿರುವ ಕೆಲ ಅಂಶಗಳಂತೂ ದರ್ಶನ್ಗೆ ಮುಳುವಾಗುವುದು ಖಾತ್ರಿ ಎನ್ನಲಾಗುತ್ತಿದೆ. ಪ್ರದೋಶ್ ಹೇಳಿಕೆಯನ್ನು ತಡೆಯಲು ದರ್ಶನ್ ಪರ ವಕೀಲರು ನಾನಾ ಪ್ರಯತ್ನ ಮಾಡಿದರು. ಆದರೆ ಸಾಧ್ಯವಾಗಲಿಲ್ಲ. ಕೊನೆಗೂ ಪ್ರದೋಶ್ ಸಾಕ್ಷ್ಯ ನುಡಿದಿದ್ದಾರೆ. ಇದೀಗ ಆ ಸಾಕ್ಷ್ಯದ ಮೇಲೆಯೇ ಆರೋಪ ಮಾಡಿದ್ದಾರೆ ದರ್ಶನ್ ಪರ ವಕೀಲ ಹಷ್ಮತ್.
Back to Entertainment
Entertainment
October 3, 2026 at 1:26 PM
ಪೊಲೀಸರಿಂದ ಪ್ರದೋಶ್ ಮೇಲೆ ಪ್ರಭಾವ: ದರ್ಶನ್ ವಕೀಲರ ಗಂಭೀರ ಆರೋಪ
TV9 Kannada
Excerpt from TV9 Kannada.