ನಟ ಅನಂತ್ ನಾಗ್ ಅವರು ತಮ್ಮ ಜೀವನ ಪಯಣವನ್ನು ಹಂಚಿಕೊಂಡಿದ್ದಾರೆ. ಹಿಂಜರಿಕೆ, ವೈಫಲ್ಯದ ಭಯ ಮೀರಿ ರಂಗಭೂಮಿ ತಮ್ಮಲ್ಲಿನ ಕಲಾವಿದನನ್ನು ರೂಪಿಸಿತು ಎಂದಿದ್ದಾರೆ. ಮುಂಬೈ ರಂಗಭೂಮಿಯ ಅನುಭವ, ಗುರುಗಳ ಪಾತ್ರ ಹಾಗೂ ನಿದ್ದೆ ಸಾವು, ಬೆಳಗ್ಗೆ ಎದ್ದರೆ ಪುನರ್ಜನ್ಮ ಎಂಬ ಅವರ ಜೀವನದ ದೃಷ್ಟಿಕೋನವನ್ನು ಈ ಸಂದರ್ಶನದಲ್ಲಿ ಅನಾವರಣಗೊಳಿಸಿದ್ದಾರೆ.