Rachita Ram: ಇತ್ತೀಚೆಗೆ ಸಿನಿಮಾ ತಾರೆಯರು ಸಾರ್ವಜನಿಕ ಕಾರ್ಯಕ್ರಮಗಳು, ಚಿತ್ರ ಪ್ರಚಾರ, ಮಾಲ್‌ಗಳ ಉದ್ಘಾಟನೆ ಮುಂತಾದ ಸಂದರ್ಭಗಳಲ್ಲಿ ಭಾಗವಹಿಸುವಾಗ ಅಭಿಮಾನಿಗಳ ಅತಿಯಾದ ಉತ್ಸಾಹ ಸಮಸ್ಯೆಯಾಗುತ್ತಿದೆ. ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳಿದ್ದರೂ, ಕೆಲವರು ಹద్దు ಮೀರಿ ವರ್ತಿಸಿ ತಾರೆಯರಿಗೆ ಇರಿಸು-ಮುರಿಸು ಉಂಟುಮಾಡುತ್ತಿದ್ದಾರೆ.
Back to Entertainment
Entertainment
October 3, 2026 at 2:26 PM
ನಟಿ ರಚಿತಾ ರಾಮ್ಗೆ ಅಭಿಮಾನಿ ಶಾಕ್: ಸೆಲ್ಫಿ ಬಳಿಕ ಗಲ್ಲ ಹಿಡಿದು ಗಿಲ್ಲಿ! ವಿಡಿಯೋ ವೈರಲ್
Filmibeat Kannada
Excerpt from Filmibeat Kannada.