ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರು, ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನವನ್ನು ಸಹ-ಪೈಲಟ್ ಪತನಗೊಳಿಸಲು ಯತ್ನಿಸಿದ್ದನ್ನು ವಿಫಲಗೊಳಿಸಿದ ಫ್ಲೈದುಬೈ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ. ಖಾನ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ಮಚ್ಚಾರ್‌ಗೆ ಗೌರವ ನಮನ ಸಲ್ಲಿಸಿದ್ದಾರೆ.
Back to Entertainment
Entertainment
October 3, 2026 at 1:47 PM
ಪ್ರಯಾಣಿಕರ ರಕ್ಷಿಸಿದ ಪೈಲಟ್ ಸ್ಮಿತ್ ಮಚ್ಚಾರ್‌ಗೆ ಸಲ್ಮಾನ್ ಖಾನ್ ಶ್ಲಾಘನೆ: 'ಕಮಾಲ್ ಕರ್ದಿಯಾ' ಎಂದ ಬಾಲಿವುಡ್ ನಟ
Filmibeat Kannada
Excerpt from Filmibeat Kannada.