ಸೂರ್ಯ ‘ಸೀನ್’ ಹೆಸರಿನ ಆಕ್ಷನ್-ಕಾಮಿಡಿ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ಅವರ ಈ ಹೊಸ ಸಿನಿಮಾ ನವೆಂಬರ್ 6 ಕ್ಕೆ ರಿಲೀಸ್ ಆಗುತ್ತಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಅದೇ ಸಮಯದಲ್ಲಿ ನಟ ಧನುಷ್, ಮಮ್ಮುಟಿ ಮತ್ತು ಸಾಯಿ ಪಲ್ಲವಿ ನಟನೆ ಮಾಡಿರುವ ‘ಓಂ’ ಸಿನಿಮಾ ರಿಲೀಸ್ ಆಗಲಿತ್ತು.
Back to Entertainment
Entertainment
November 3, 2026 at 6:49 AM
ಧನುಶ್ಗೆ ಧನ್ಯವಾದ ಹೇಳಿದ ನಟ ಸೂರ್ಯ, ಕಾರಣವೇನು?
TV9 Kannada
Excerpt from TV9 Kannada.