'ವಿಕ್ರಮ್' ಸಿನಿಮಾದ ಕೊನೆಯ ಭಾಗದಲ್ಲಿ ಸೂರ್ಯ ಅವರು ರೋಲೆಕ್ಸ್ ಎಂಬ ಭಯಾನಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರಮಂದಿರಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಕೆಲವೇ ನಿಮಿಷಗಳ ಅವರ ಪಾತ್ರವೇ ಪ್ರೇಕ್ಷಕರ ಮನಸ್ಸಿನಲ್ಲಿ ದೊಡ್ಡ ಕುತೂಹಲ ಮೂಡಿಸಿತ್ತು. ಇನ್ಮುಂದೆ ‘ರೋಲೆಕ್ಸ್’ ಬರಲಿದೆ.
Back to Entertainment
Entertainment
November 3, 2026 at 7:21 AM
SURIYA: 'ಇನ್ನು ಹೀರೋ ಆಗಿ ಮಾಡ್ಬೇಕಾ? ವಿಲನ್ ಆಗ್ಬೇಕಾ?' ಈ ಪ್ರಶ್ನೆ ಕೇಳಿದ್ಯಾಕೆ ತಮಿಳು ಸ್ಟಾರ್ ನಟ ಸೂರ್ಯ?
Asianet Suvarna Entertainment
Excerpt from Asianet Suvarna Entertainment.