Varanasi movie: ರಾಜಮೌಳಿ ನಿರ್ದೇಶಿಸಿ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಫೃಥ್ವಿರಾಜ್ ಸುಕುಮಾರನ್ ನಟನೆ ಮಾಡಿರುವ ‘ವಾರಣಾಸಿ’ ವಿಶ್ವದ ಅತಿ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಇದೊಂದು ಭಾರಿ ಬಜೆಟ್ ಸಿನಿಮಾ ಆಗಿದ್ದು, ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ. ಸಿನಿಮಾದ ಬಹುತೇಕ ಚಿತ್ರೀಕರಣವನ್ನು ರಾಜಮೌಳಿ ಈಗಾಗಲೇ ಮುಗಿಸಿದ್ದಾರೆ.
Back to Entertainment
Entertainment
November 3, 2026 at 7:20 AM
‘ವಾರಣಾಸಿ’ ಸಿನಿಮಾದ ಒಳಗಿದೆ ಹಲವು ಸಿನಿಮಾ, ರಾಜಮೌಳಿ ಹೇಳಿದ್ದೇನು?
TV9 Kannada
Excerpt from TV9 Kannada.