ವೀಕೆಂಡ್‌ನಲ್ಲಿ ಗೆಳತಿಯರ ಜೊತೆ ಸೇರಿ ಮಸ್ತ್ ಎಂಜಾಯ್ ಮಾಡೋ ಪ್ಲಾನ್ ಇದೆಯಾ? ಹಾಗಾದ್ರೆ ಆಹಾ (Aha) ಒಟಿಟಿಯಲ್ಲಿರುವ ಈ 5 ಬೆಸ್ಟ್ ತೆಲುಗು ವೆಬ್ ಸೀರೀಸ್‌ಗಳನ್ನು ನೀವು ನೋಡಲೇಬೇಕು. ನಗು, ಡ್ರಾಮಾ, ಎಂಟರ್‌ಟೈನ್‌ಮೆಂಟ್ ಎಲ್ಲವೂ ಇರುವ ಈ ಸೀರೀಸ್‌ಗಳು ನಿಮ್ಮ ಗರ್ಲ್ಸ್ ನೈಟ್ ಔಟ್‌ಗೆ ಪರ್ಫೆಕ್ಟ್ ಮ್ಯಾಚ್.