ಸಿನಿಮಾ ಚೆನ್ನಾಗಿದೆ ಎಂಬ ಮಾತು ಪ್ರೇಕ್ಷಕರಿಂದ ಪ್ರೇಕ್ಷಕರಿಗೆ ತಲುಪಿದಂತೆ ಪ್ರೇಮದ ಊರಲಿಗೆ ಬೇಡಿಕೆ ಹೆಚ್ಚಾಗತೊಡಗಿತು. ಪರಿಣಾಮ ಮೊದಲ ವಾರ ಮುಗಿಯುವಷ್ಟರಲ್ಲಿ ಚಿತ್ರದ ಶೋಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಯಿತು. ಎರಡನೇ ವಾರಕ್ಕೆ ಕಾಲಿಡುವ ವೇಳೆಗೆ 700ಕ್ಕೂ ಅಧಿಕ ಪ್ರದರ್ಶನಗಳು ಸಿನಿಮಾಗೆ ದೊರೆತಿವೆ ಎನ್ನಲಾಗಿದೆ.
Back to Entertainment
Entertainment
October 4, 2026 at 3:17 PM
Premada Ooralli: 60 ಶೋಗಳಿಂದ 700ಕ್ಕೂ ಅಧಿಕ ಶೋಗಳವರೆಗೆ; 'ಪ್ರೇಮದ ಊರಲಿ' ಸಿನಿಮಾ ಬರೆಯುತ್ತಿದೆ ಹೊಸ ದಾಖಲೆ!
News18 Kannada Entertainment
Excerpt from News18 Kannada Entertainment.