ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ಶೋಭಾ ಶೆಟ್ಟಿ ಹೈದರಾಬಾದ್‌ನ ಐತಿಹಾಸಿಕ ತಾಣ ಚಾರ್ಮಿನಾರ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ಟ್ರೆಂಡಿ ಔಟ್‌ಫಿಟ್‌ನಲ್ಲಿ ಶೋಭಾ ಶೆಟ್ಟಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ.