ಜಾಗತಿಕ ಕ್ರಿಕೆಟ್ ಮಾರುಕಟ್ಟೆಯಲ್ಲಿ ಭಾರತದ ಪ್ರಭಾವ ಎಷ್ಟು ಪ್ರಬಲವಾಗಿದೆ ಎಂಬುದಕ್ಕೆ ಈಗ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಎದುರಿಸುತ್ತಿರುವ ಬಿಕ್ಕಟ್ಟೇ ಅತ್ಯಂತ ದೊಡ್ಡ ಉದಾಹರಣೆ. 2027ರ ಹಣಕಾಸು ವರ್ಷದಲ್ಲಿ ಇಸಿಬಿ ಬರೋಬ್ಬರಿ ₹627 ಕೋಟಿಗೂ ಅಧಿಕ ಭಾರಿ ಆರ್ಥಿಕ ನಷ್ಟವನ್ನು ಅನುಭವಿಸುವ ಆತಂಕದಲ್ಲಿದೆ.
Back to Sports
Sports
November 9, 2026 at 5:19 AM
ಟೀಮ್ ಇಂಡಿಯಾ ಪ್ರವಾಸವಿಲ್ಲ… ಇಂಗ್ಲೆಂಡ್ಗೆ 627 ಕೋಟಿ ರೂ. ನಷ್ಟದ ಭೀತಿ!
TV9 Kannada
Excerpt from TV9 Kannada.