ಭಾರತದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅಂಡರ್-19 ಏಷ್ಯಾಕಪ್‌ನಲ್ಲಿ ಆಡದಿರುವುದಕ್ಕೆ ಬಿಸಿಸಿಐ ನಿಯಮವೇ ಕಾರಣ. ಅವರು ಈಗಾಗಲೇ ಅಂಡರ್-19 ವಿಶ್ವಕಪ್ ಆಡಿದ್ದು, ಇತರ ಯುವ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ಹೊರಗುಳಿದಿದ್ದಾರೆ. ಶೀಘ್ರದಲ್ಲೇ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.
Back to Sports
Sports
November 9, 2026 at 4:52 AM
ಅಂಡರ್-19 ಏಷ್ಯಾಕಪ್ಗಿಲ್ಲ ವೈಭವ್ ಸೂರ್ಯವಂಶಿಗೆ ಚಾನ್ಸ್..! 15 ವರ್ಷದ ಆಟಗಾರನಿಗೆ ಉರುಳಾದ BCCI ಅದೊಂದು ಕಠಿಣ ರೂಲ್ಸ್..!
Asianet Suvarna Sports
Excerpt from Asianet Suvarna Sports.