ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ವಿಮಾನದಿಂದ ಹೈಜಾಕ್ ತುರ್ತು ಸಂಕೇತ (Squawk 7500) ರವಾನೆಯಾಗಿ ಮಧ್ಯಪ್ರಾಚ್ಯದಲ್ಲಿ ಆತಂಕ ಸೃಷ್ಟಿಯಾಗಿದೆ. 150ಕ್ಕೂ ಹೆಚ್ಚು ಇಸ್ರೇಲಿ ಪ್ರಯಾಣಿಕರಿದ್ದ ವಿಮಾನ ಸೌದಿ ಕಡೆ ಡೈವರ್ಟ್ ಆಗಿದ್ದು, ಇಸ್ರೇಲ್ ತನ್ನ ಫೈಟರ್ ಜೆಟ್‌ಗಳನ್ನು ಗಡಿಗಿಳಿಸಿದೆ.
Back to Top News
Top
September 30, 2026 at 7:06 AM
ದುಬೈ-ಟೆಲ್ ಅವೀವ್ ವಿಮಾನ ಅಪಹರಣ ಆತಂಕ: ಹೈಜಾಕ್ ಸಿಗ್ನಲ್ ರವಾನೆ ಬೆನ್ನಲ್ಲೇ ಗಡಿಗಿಳಿದ ಇಸ್ರೇಲ್ ಫೈಟರ್ ಜೆಟ್ಗಳು
TV9 Kannada
Excerpt from TV9 Kannada.