ಛಲವೊಂದಿದ್ದರೆ ಸಾಧನೆಗೆ ಎಂದಿಗೂ ಬಡತನ ಅಡ್ಡಿಯಾಗುವುದಿಲ್ಲ ಎಂಬ ಮಾತಿಗೆ ಕೊಪ್ಪಳದ ಈ ಕುಟುಂಬವೇ ಒಂದೊಳ್ಳೆಯ ಉದಾಹರಣೆ. ಹಗಲಿರುಳು ಆಟೋ ರಿಕ್ಷಾ ಓಡಿಸಿ ಸಂಸಾರ ತೂಗಿಸುತ್ತಿರುವ ಕೊಪ್ಪಳದ ಭಾಗ್ಯನಗರದ ನಿವಾಸಿ ಯಲ್ಲಪ್ಪ ಪಡಸಾಲಿ ಅವರ ಮಕ್ಕಳಿಬ್ಬರೂ ತಮ್ಮ ಕಠಿಣ ಪರಿಶ್ರಮದಿಂದ ಪ್ರತಿಷ್ಠಿತ ವೈದ್ಯಕೀಯ ಕೋರ್ಸ್ ಸೀಟು ಗಿಟ್ಟಿಸಿಕೊಂಡಿದ್ದಾರೆ.
Back to Top News
Top
September 30, 2026 at 7:38 AM
ಬಡತನ ಮೆಟ್ಟಿ ನಿಂತ ಕೊಪ್ಪಳದ ಆಟೋ ಚಾಲಕನ ಮಕ್ಕಳಿಬ್ಬರಿಗೆ MBBS ಸೀಟು: ಶುಲ್ಕ ಕಟ್ಟಲಾಗದೆ ದಾನಿಗಳ ಮೊರೆ ಹೋದ ತಂದೆ
Oneindia Kannada
Excerpt from Oneindia Kannada.