ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗದ ಶಿಫಾರಸುಗಳು ಜಾರಿಯಾದ ಬಳಿಕ ವೇತನದಲ್ಲಿ ಎಷ್ಟು ಹೆಚ್ಚಳವಾಗಲಿದೆ ಎಂಬ ಚರ್ಚೆ ಜೋರಾಗಿದೆ. ವಿಶೇಷವಾಗಿ Level-8 ವೇತನ ಶ್ರೇಣಿಯ ನೌಕರರ ಮೂಲ ವೇತನ ₹47,600 ಇದ್ದು, ಹೊಸ ವೇತನ ವ್ಯವಸ್ಥೆಯಲ್ಲಿ ಒಟ್ಟು ಮಾಸಿಕ ಸಂಬಳ ₹1.5 ಲಕ್ಷದ ಗಡಿ ದಾಟಬಹುದೇ? ಎಂಬುದು ಕುತೂಹಲ ಮೂಡಿಸಿದೆ. ಆದರೆ ಫಿಟ್‌ಮೆಂಟ್‌ ಫ್ಯಾಕ್ಟರ್‌