ಮದುವೆಯಾಗಿ ಸುಮಾರು 20 ವರ್ಷಗಳಾದರೂ ತಂದೆ-ತಾಯಿಯ ನಡುವಿನ ಪ್ರೀತಿ ಇನ್ನೂ ಹೊಸದಾಗಿದೆ ಎಂದು ಯುವತಿಯೊಬ್ಬಳು ರೆಡ್ಡಿಟ್‌ನಲ್ಲಿ ಮುದ್ದಾದ ಘಟನೆಯನ್ನು ಹಂಚಿಕೊಂಡಿದ್ದಾಳೆ. ವಾಕಿಂಗ್ ವೇಳೆ ಪತ್ನಿಯನ್ನು ರೇಗಿಸಿದ ತಂದೆ, ಬಳಿಕ ಕೈ ಹಿಡಿದು ನಡೆದ ಘಟನೆ ಮಗಳು ಮತ್ತು ತಂಗಿಗೆ ಅಚ್ಚರಿ ಮೂಡಿಸಿದೆ. ಈ ಪ್ರೀತಿಯ ಕಥೆ ನೆಟ್ಟಿಗರ ಮನಗೆದ್ದಿದೆ.
Back to Lifestyle
Lifestyle
November 6, 2026 at 6:15 AM
'ನಮ್ಮ ಅಪ್ಪ-ಅಮ್ಮ ಡೇಟಿಂಗ್ ಮಾಡ್ತಿದ್ದಾರಾ?' 20 ವರ್ಷಗಳ ದಾಂಪತ್ಯದ ಬಳಿಕವೂ ಅವರ ಲವ್ ನೋಡಿ ಮಗಳಿಗೆ ಅಚ್ಚರಿ!
Asianet Suvarna Lifestyle
Excerpt from Asianet Suvarna Lifestyle.