ಚಳಿಗಾಲದಲ್ಲಿ ಅಡುಗೆಮನೆಯಲ್ಲಿರುವ ಕೆಲವು ಮಸಾಲೆ ಪದಾರ್ಥಗಳು ಆರೋಗ್ಯದ ಕಾಳಜಿ ವಹಿಸಲು ನೆರವಾಗುತ್ತವೆ. ಅದರಲ್ಲೂ ಸಣ್ಣ ಗಾತ್ರದ ಏಲಕ್ಕಿ ಕೇವಲ ಆಹಾರದ ರುಚಿ ಮತ್ತು ಪರಿಮಳ ಹೆಚ್ಚಿಸುವುದಷ್ಟೇ ಅಲ್ಲ, ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ.
Back to Lifestyle
Lifestyle
November 6, 2026 at 6:17 AM
Cardamom: ಚಳಿಗಾಲದಲ್ಲಿ ಪ್ರತಿದಿನ ಏಲಕ್ಕಿ ಜಗಿಯೋದ್ರಿಂದ ಸಿಗುತ್ತೆ ಹಲವು ಆರೋಗ್ಯ ಪ್ರಯೋಜನಗಳು! ಇಲ್ಲಿದೆ ಮಾಹಿತಿ ಓದಿ
News18 Kannada Lifestyle
Excerpt from News18 Kannada Lifestyle.