ಆಲೂಗಡ್ಡೆಯ ಸಿಪ್ಪೆಯನ್ನು ಬಿಸಾಡುವ ಬದಲು ಗಿಡಗಳಿಗೆ ನೈಸರ್ಗಿಕ ಗೊಬ್ಬರವಾಗಿ ಬಳಸಬಹುದು. ಅಷ್ಟೇ ಅಲ್ಲ, ಅಣಬೆ ಬೆಳೆಯಲು ಹಾಗೂ ರುಚಿಕರವಾದ ತಿಂಡಿಗಳನ್ನು ತಯಾರಿಸಲೂ ಈ ಸಿಪ್ಪೆ ಸಹಾಯ ಮಾಡುತ್ತದೆ.