ಸೆಟಿಲೈಟ್ ಕಮ್ಯೂನಿಕೇಶನ್ ಸರ್ವಿಸ್ ನೀಡಲು ಭಾರತಕ್ಕೆ ಸ್ಟಾರ್ಲಿಂಕ್ ಬರಲಿ ಎಂದು ರಿಲಯನ್ಸ್ ಮತ್ತು ಏರ್ಟೆಲ್ ಸಂಸ್ಥೆಗಳು ಸ್ವಾಗತಿಸಿವೆ. ಪೈಪೋಟಿಯಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ರಿಲಯನ್ಸ್ ತಿಳಿಸಿದೆ.
Back to Business
Business
October 16, 2026 at 7:31 AM
ಇಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ ಭಾರತಕ್ಕೆ ಬರಲಿ, ಸ್ಪರ್ಧಿಸಲು ನಾವ್ ರೆಡಿ; ತೊಡೆ ತಟ್ಟಿದ ಜಿಯೋ ಮತ್ತು ಏರ್ಟೆಲ್
TV9 Kannada
Excerpt from TV9 Kannada.