ಮಕ್ಕಳ ಭವಿಷ್ಯಕ್ಕಾಗಿ ಪ್ರತಿಯೊಬ್ಬ ತಂದೆ-ತಾಯಿ ಕೂಡ ಹಣ ಕೂಡಿಡ್ತಾರೆ. ಸುರಕ್ಷಿತ ಉಳಿತಾಯ ಮಾರ್ಗವನ್ನು ಹುಡುಕುತ್ತಿರುವ ಪೋಷಕರಿಗೆ ಸಾರ್ವಜನಿಕ ಭವಿಷ್ಯ ನಿಧಿ (PPF) ಸರಿಯಾದ ಆಯ್ಕೆಯಾಗಿದೆ. ತಿಂಗಳಿಗೆ ಕೇವಲ 2,000 ರೂ.ಗಳನ್ನು ಉಳಿಸುವುದರಿಂದ ನಿಮ್ಮ ಮಗು ಕೈ ಸೇರುತ್ತೆ 1.08 ಕೋಟಿ ಸಿಗುತ್ತೆ. ಇದು ಹೇಗೆ ಅಂತ ತಿಳಿದುಕೊಳ್ಳಿ.
Back to Business
Business
October 16, 2026 at 8:26 AM
Childs Future: ನಿಮ್ಮ ಮಕ್ಕಳಿಗಾಗಿ ತಿಂಗಳಿಗೆ 2000 ಉಳಿಸಿ, ಹೀಗೆ ಹೂಡಿಕೆ ಮಾಡಿ 1.08 ಕೋಟಿ ಪಡೆಯಿರಿ! ಹೇಗೆ ಅಂತ ತಿಳಿದುಕೊಳ್ಳಿ
News18 Kannada Business
Excerpt from News18 Kannada Business.