ರಿಲಯನ್ಸ್ ಇತ್ತೀಚೆಗೆ ಹೊಸ ಹೇಳಿಕೆ ಒಂದನ್ನು ಬಿಡುಗಡೆ ಮಾಡಿದ್ದು ಸ್ಟಾರ್ ಲಿಂಕ್ ಸೇರಿದಂತೆ ಟೆಲಿ ಕಮ್ಯುನಿಕೇಷನ್ ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಸ್ವಾಗತಿಸುವುದಾಗಿ ಹೇಳಿದೆ.