ನವದೆಹಲಿ: ಈ ಬಾರಿ ರಾಜಧಾನಿಯಲ್ಲಿ (Delhi Ramlila) ನಡೆಯುವ ರಾಮಲೀಲಾದಲ್ಲಿ ರಾವಣ, ಕುಂಭಕರ್ಣ ಮತ್ತು ಮೇಘನಾದ ಪ್ರತಿಮೆಗಳ ಜೊತೆಗೆ 30 ಅಡಿ ಎತ್ತರದ ʻಜಿರಳೆʼ (Cockroach) ಪ್ರತಿಕೃತಿಯ ದಹನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ದೆಹಲಿಯ ಪಿತಾಂಪುರದ ಶ್ರೀ ಕೇಶವ್ ರಾಮಲೀಲಾ ಸಮಿತಿ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
Back to Top News
Top
October 16, 2026 at 7:19 AM
ಕಾಕ್ರೋಚ್ ವಿರುದ್ಧ ʻಸ್ವಚ್ಛ ದೆಹಲಿʼ ಅಭಿಯಾನ – ರಾಮಲೀಲಾದಲ್ಲಿ ರಾವಣನ ಜೊತೆ 30 ಅಡಿ ʻಜಿರಳೆʼ ದಹನ!
Public TV Kannada
Excerpt from Public TV Kannada.