– ಕರ್ನಾಟಕದಲ್ಲಿ ಅಪ್ರಾಪ್ತೆ ಮೇಲೆ ನಡೆದಿರೋ ದೌರ್ಜನ್ಯ ಮುಚ್ಚಿಹಾಕುವ ಯತ್ನ ಅಂತ ಆರೋಪ ಬೆಂಗಳೂರು: ಸ್ಟಿಂಗ್ ಆಪರೇಷನ್ (Sting Operation) ವಿಡಿಯೋ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ಸ್ಟಿಂಗ್ ವಿಡಿಯೋ ಪ್ರಕರಣ ಈಗ ರಾಷ್ಟ್ರೀಯ ಮಹಿಳಾ ಆಯೋಗದ (Womens Commission) ಅಂಗಳ ತಲುಪಿದೆ.