– ನಿಶ್ಚಿತಾರ್ಥದ ಫೋಟೋ, ವಿಡಿಯೋ ವೈರಲ್‌ – ವಯಸ್ಸಿನ ಅಂತರ ಸಂಬಂಧಕ್ಕೆ ಅಡ್ಡಿಯಾಗಿಲ್ಲ ಎಂದ ಯುವತಿ ಲಕ್ನೋ: ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎಂಬ ಮಾತಿಗೆ ಸಾಕ್ಷಿಯಂತಿರುವ ವಿಚಿತ್ರ ಪ್ರೇಮಕಥೆಯೊಂದು (UP Love Story) ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.