Rishi Sunak: ಬ್ರಿಟನ್ನ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಅತ್ತೆ, ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಅವರು ದೆಹಲಿಗೆ ಭೇಟಿ ನೀಡಿದ್ದರು. ಈ ವೇಳೆ ರಾಷ್ಟ್ರ ರಾಜಧಾನಿಯ ಪ್ರಸಿದ್ಧ 'ಬೆಂಗಾಲಿ ಸ್ವೀಟ್ ಹೌಸ್'ಗೆ ಆಗಮಿಸಿ ಗಮನಸೆಳೆದಿದ್ದಾರೆ. ಸದ್ಯ ಈ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡಿಂಗ್ನಲ್ಲಿವೆ.
Back to Top News
Top
October 16, 2026 at 8:25 AM
ರಾಜಧಾನಿಗೆ ಬಂದು ಅತ್ತೆ ಸುಧಾ ಮೂರ್ತಿ ಜೊತೆ ಸ್ವೀಟ್ ಸವಿದ ಅಳಿಯ, ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್: ಭಾರಿ ವೈರಲ್
Oneindia Kannada
Excerpt from Oneindia Kannada.