ಕಲರ್ಸ್ ಕನ್ನಡದಲ್ಲಿ 'ಸರಸ್ವತಿ ಚಂದ್ರ' ಎಂಬ ಹೊಸ ಧಾರಾವಾಹಿ ಪ್ರಸಾರವಾಗಲಿದ್ದು, ಇದರಲ್ಲಿ ಚಮನ್ ನಾಯ್ಕ್ ಮತ್ತು ಅರ್ಪಿತಾ ಮೋಹಿತೆ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ. ಮುಖ್ಯಮಂತ್ರಿ ಚಂದ್ರು ಮತ್ತು ಸುಧಾರಾಣಿ ಕಮ್‌ಬ್ಯಾಕ್ ಮಾಡುತ್ತಿರುವ ಈ ಧಾರಾವಾಹಿಯು ಅಪ್ಪ-ಮಗನ ಸೆಂಟಿಮೆಂಟ್ ಕಥೆಯನ್ನು ಹೊಂದಿದೆ.
Back to Entertainment
Entertainment
October 24, 2026 at 7:21 AM
Saraswathi Chandra: ಅನಾಥ ಮಗುವಾಗಿ ಹ್ಯಾಂಡ್ಸಮ್ ನಾಯಕನ ಎಂಟ್ರಿ; 'ಮುಖ್ಯಮಂತ್ರಿ' ಚಂದ್ರು- ಸುಧಾರಾಣಿ ಕಮ್‌ಬ್ಯಾಕ್
Asianet Suvarna Entertainment
Excerpt from Asianet Suvarna Entertainment.