ನಟಿ ಸಮಂತಾ ರುತ್ ಪ್ರಭು ಅವರು ಟಿವಿಕೆ ನಾಯಕ ವಿಜಯ್ ತಮ್ಮ ಸಾರ್ವಕಾಲಿಕ ನೆಚ್ಚಿನ ನಟ ಎಂದು ಬಹಿರಂಗಪಡಿಸಿದ್ದಾರೆ. ಅವರನ್ನು ಶ್ಲಾಘಿಸಿರುವ ಸಮಂತ, ತಮ್ಮ ವೈಯಕ್ತಿಕ ಜೀವನದ ಸಿಹಿ ಕ್ಷಣ ಸಹ ಹಂಚಿಕೊಂಡಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Back to Entertainment
Entertainment
October 24, 2026 at 7:41 AM
Samantha: ಅವರೇ ನನ್ನ ಲಕ್ಕಿ ಚಾರ್ಮ್: ಇಷ್ಟದ ನಟ ಯಾರೆಂದು ಕೊನೆಗೂ ಒಪ್ಪಿಕೊಂಡ ಸಮಂತಾ!
Asianet Suvarna Entertainment
Excerpt from Asianet Suvarna Entertainment.