ಈ ವಾರ ನಡೆದ ವಜ್ರದ ಟಾಸ್ಕ್​​ ಬಗ್ಗೆ ಇಂದು ಕಿಚ್ಚನ ಅಖಾಡದಲ್ಲಿ ಪಂಚಾಯ್ತಿ ನಡೆಯಲಿದೆ. ಸುದೀಪ್ ಅವರು ಇದಕ್ಕೆ ವೇದಿಕೆ ರೆಡಿ ಇಟ್ಟಿದ್ದಾರೆ. ಯಾರಿಗೆ ಕ್ಲಾಸ್ ಹಾಗೂ ಯಾರಿಗೆ ಮೆಚ್ಚುಗೆ ಸಿಗುತ್ತದೆ ಎಂಬುದು ಈಗ ಬಹುತೇಕ ಸ್ಪಷ್ಟವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.