ರಾಷ್ಟ್ರಪ್ರೇಮ ಎತ್ತಿಹಿಡಿಯುವ ಸಿನಿಮಾ ಇದಾಗಿದ್ದು, ಬ್ರಿಟೀಷರ ವಿರುದ್ಧ ಸಶಸ್ತ್ರ ಹೋರಾಟ ಮಾಡಿದ ಗ್ರಾಮವೊಂದರ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾಕ್ಕಾಗಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ವಿಜಯ್ ದೇವರಕೊಂಡ ಅವರಿಗಂತೂ ಈ ಸಿನಿಮಾದ ಗೆಲುವು ಅತ್ಯಂತ ಅವಶ್ಯಕವಾಗಿದೆ.
Back to Entertainment
Entertainment
October 13, 2026 at 9:54 AM
ವಿಜಯ್ ದೇವರಕೊಂಡ-ರಶ್ಮಿಕಾರ ‘ರಣಬಾಲಿ’ ಸಿನಿಮಾಕ್ಕೆ ಅಣ್ಣಾಮಲೈ ಬೆಂಬಲ
TV9 Kannada
Excerpt from TV9 Kannada.