‘ಕಾಫಿ ವಿತ್ ಕರಣ್’ ಸೀಸನ್ 9ರ ಈ ಮೊದಲ ಟೀಸರ್ ವೀಕ್ಷಕರಲ್ಲಿ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ. ಅಕ್ಟೋಬರ್ 14ರ ಸಂಚಿಕೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಅವರು ಅತಿಥಿಯಾಗಿ ಆಗಮಿಸಿದ್ದಾರೆ. ಸಂಚಿಕೆಯ ಹೈಲೈಟ್ಸ್ ತಿಳಿಸಲು ಪ್ರೋಮೋ ಬಿಡುಗಡೆ ಮಾಡಲಾಗಿದೆ.