Yash in Telagu Cinema: ʼಬಾಲಿವುಡನ್ನೇ ಇಲ್ಲಿಗೆ ಕರೆಸ್ತೀನಿ, ನಾನು ಎಲ್ಲೂ ಹೋಗಲ್ಲ!ʼ ಹೀಗೊಂದು ಮಾಸ್‌ ಡೈಲಾಗ್‌ ಹೊಡೆದು ಕನ್ನಡಿಗರು ಅಭಿಮಾನದಿಂದ ನೋಡುವಂತೆ ಮಾಡಿದ್ದರು ಯಶ್.‌ ಇದು ʼಟಾಕ್ಸಿಕ್‌ʼ ಅನೌನ್ಸ್‌ಮೆಂಟ್‌ ಸಂದರ್ಭದಲ್ಲಿ ಹೇಳಿದ ಡೈಲಾಗ್. ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆದ ರಾಕಿಭಾಯ್‌ಯ ಈ ಮಾತು ಕೇಳಿ‌ ಕನ್ನಡಿಗರು ಆನಂದ ತುಂದಲಿತರಾದರು.