ಲೇಡಿ ಸೂಪರ್‌ಸ್ಟಾರ್ ನಯನತಾರಾ (Nayanthara) ಇತ್ತೀಚೆಗೆ ಟಾಕ್ಸಿಕ್‌‍ ಚಿತ್ರದಲ್ಲಿ ಯಶ್ ಸಹೋದರಿಯಾಗಿ ನಟಿಸಿ, ಸದ್ದು ಮಾಡಿದ್ದರು. ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ ದಕ್ಷಿಣ ಭಾರತದಲ್ಲಿ ಅಗ್ರ ನಟಿಯಾಗಿ ಬೆಳಗುತ್ತಿದ್ದಾರೆ. 40ರ ದಶಕದಲ್ಲೂ ಈಗಲೂ ಸ್ಟಾರ್ ನಟಿಯಾಗಿ... ನಿರ್ದೇಶಕರು, ನಿರ್ಮಾಪಕರು ಅವರಿಗಾಗಿ ಕಾಯುತ್ತಿದ್ದಾರೆ.