ಬಿಗ್‌ಬಾಸ್ ಕನ್ನಡ ಸೀಸನ್ 13ರ (Bigg Boss Kannada 13) ಮನೆಯಲ್ಲಿ ದಿನಕ್ಕೊಂದು ತಿರುವು, ಕ್ಷಣಕ್ಕೊಂದು ರೋಚಕತೆ! ಟಾಸ್ಕ್‌ಗಳ ವಿಚಾರದಲ್ಲಿ ಸ್ಪರ್ಧಿಗಳು ಪಟ್ಟು ಬಿಡದೆ ಹೋರಾಡುತ್ತಿದ್ದರೆ, ಕ್ಯಾಪ್ಟನ್ ಪಟ್ಟದ ಮೇಲೆ ಎಲ್ಲರ ಕಣ್ಣಿದೆ. ಈ ವಾರದ ಕ್ಯಾಪ್ಟನ್ಸಿ ಅಧಿಕಾರ ಯಾರ ಪಾಲಾಗಲಿದೆ ಎಂಬ ಕುತೂಹಲಕ್ಕೆ ಈಗ ಮತ್ತಷ್ಟು ಕಾವು ಬಂದಿದೆ.
Back to Entertainment
Entertainment
October 23, 2026 at 5:55 AM
ಬಿಗ್‌ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿಗಾಗಿ 36 ಬಿಲ್ಲೆಗಳ ಆಟ! ಆಸಿಯಾ, ಸೌಂದರ್ಯ ನಡುವೆ ಜಿದ್ದಾಜಿದ್ದಿ ಪೈಪೋಟಿ
Filmibeat Kannada
Excerpt from Filmibeat Kannada.